ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Saturday, November 16, 2013

ಭೂತನಾಥ ದೇವಾಲಯ, ಬಾದಾಮಿ

ಭೂತನಾಥ ದೇವಾಲಯ, ಬಾದಾಮಿ

ಭೂತನಾಥ ದೇವಾಲಯವು ಭೂತನಾಥ ದೇವಾಲಯಗಳ ಸಮೂಹದ ಎರಡು ಪ್ರಮುಖ ಪುಣ್ಯ ಸ್ಥಳಗಳಲ್ಲಿ ಒಂದಾಗಿದೆ. ಈ ಬಂಡೆಗಲ್ಲಿನ ದೇವಾಲಯವು ಶಿವನ ಭಕ್ತರಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದೆ ಕಾರಣವೇನೆಂದರೆ ಈ ದೇವಾಲಯದಲ್ಲಿ ಭೂತನಾಥನ ಅವತಾರದಲ್ಲಿ ಪೂಜಿಸಲ್ಪಡುವ ಆತ್ಮಗಳ ಒಡೆಯನಾದ ಶಿವನು. ತೆರದ ಮಂಟಪವು ಸರೋವರದವರೆಗೂ ಚಾಚುವ ಪರಿ ಪ್ರವಾಸಿಗರಲ್ಲಿ ಪ್ರಾಚೀನ ದಕ್ಷಿಣ ಭಾರತ ದ್ರಾವಿಡರ ಅಥವಾ ದಕ್ಷಿಣ ಭಾರತದ ನಾಗರರ ವಾಸ್ತುಶಿಲ್ಪ ಶೈಲಿಯನ್ನು ನೆನಪಿಸುತ್ತದೆ.

ಬಾದಾಮಿ ಚಾಲುಕ್ಯರು ಒಳಗಿನ ಪುಣ್ಯ ಸ್ಥಳವನ್ನು ಮತ್ತು ಮಂಟಪವನ್ನು 7ನೇ ಶತಮಾನದಲ್ಲಿ ನಿರ್ಮಿಸಿದರು ಕಲ್ಯಾಣ ಚಾಲುಕ್ಯರು ಹೊರಗಿನ ಮಂಟಪವನ್ನು ಬಾದಾಮಿ ಕೊಳಕ್ಕೆ ಎದುರಾಗಿ 11ನೇ ಶತಮಾನದಲ್ಲಿ ನಿರ್ಮಿಸಿದರು. ದೇವಾಲಯದ ಹಿಂಭಾಗದಲ್ಲಿ ಜೈನ ಮತ್ತು ವಿಷ್ಣು ಅವತಾರಗಳನ್ನು ಕಲ್ಲುಗಳಲ್ಲಿ ಕೆತ್ತಿರುವುದು ಕಾಣಬಹುದು. ಈ ದೇವಾಲಯವನ್ನು 5ನೇ ಶತಮಾನದಲ್ಲಿ ಅಗಸ್ತ್ಯ ಪುಷ್ಕರಣೀಯ ಪೂರ್ವದಲ್ಲಿ ಒಂದು ಬೆಟ್ಟದ ಮೇಲೆ ಸ್ಥಾಪಿಸಲಾಯಿತು. ಈ ಪುಣ್ಯ ಸ್ಥಳವು ಸಮೀಪದ ಕೋಟೆಗೆ ಎದುರಾಗಿ ನಿಲ್ಲುತ್ತದೆ.

Bhutanatha Temple, Badami

Bhutanatha Temple is one of the two major shrines of the Bhutanatha Group of Temples. This sandstone temple is extremely popular among devotees of Lord Shiva, who is worshipped here in his Bhutanatha avatar, the God of Souls. The open mantapa (a hall or veranda) that stretches to the lake will remind tourists of the early South Indian Dravidian or North Indian Nagara styles of architecture.

The Badami Chalukyas are credited with building the inner shrine and mantapa in 7th century, whereas the Kalyani Chalukyas erected the outer mantapa that is located opposite the Badami tank in 11th century. At the back of the temple, Jain figures and Lord Vishnu avatars carved in the rocks are present. This temple was constructed in the 5th century on the eastern side of the Agastya Lake on top of a small hill; the shrine stands opposite the forts located in the vicinity.

No comments:

Post a Comment