ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Sunday, March 21, 2010

ಐಹೊಳೆ

 

ಐಹೊಳೆಯಲ್ಲಿರುವ ಶಿವನ ಗುಡಿಯ ಮೇಲಿರುವ ಕೆತ್ತನೆ

 

ಐಹೊಳೆಯ ದ್ರಾವಿಡ ಶೈಲಿಯ(South Indian) ಗುಡಿ

 
ಐಹೊಳೆಯ ದುರ್ಗದ ದೇವಸ್ಥಾನ

ರವಿಕೀರ್ತಿ ರಚಿಸಿದ ಐಹೊಳೆ ಶಾಸನ
Aihole_inscription of_Ravi_Kirti

ಲಡ್ಕಾನ್ ದೇವಾಲಯ, ಐಹೊಳೆ
LadKhan Temple (Aihole,Karnataka)

1 comment:

  1. ತಮ್ಮ ಪೋಸ್ಟ್ ಗಾಗಿ ಧನ್ಯವಾದಗಳು. ಈ ಶಾಸನಗಳ ಬಗ್ಗೆ ವಿವರಗಳು ದೊರೆಯುತ್ತವೆಯೇ?
    ಗಾರ್ಗೇಶ್
    ಬೆಂಗಳೂರು
    gargesa@gmail.com

    ReplyDelete